¡Sorpréndeme!

Chaitra Kundapura First Reaction | ಮಾಧ್ಯಮಗಳ‌ಮುಂದೆ ಚೈತ್ರಾ ಕುಂದಾಪುರ ಮೊದಲ ರಿಯಾಕ್ಷನ್ ಹೇಗಿತ್ತು ನೋಡಿ

2023-09-14 847 Dailymotion

ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ವಂಚಿಸಿ ಅರೆಸ್ಟ್ ಆಗಿರುವ ಚೈತ್ರಾ ಕುಂದಾಪುರ (Chaitra Kundapur) ರೋಚಕ ವಿಚಾರವನ್ನು ಬಹಿರಂಗ ಪಡಿಸಿದ್ದಾಳೆ. ಮಹಿಳಾ ಸಾಂತ್ವಾನ ಕೇಂದ್ರದಿಂದ ಸಿಸಿಬಿ (CCB) ಕಚೇರಿಗೆ ಕರೆ ತಂದ ವೇಳೆ ಸ್ವಾಮೀಜಿ ಬಂಧನದ ನಂತರ ದೊಡ್ಡವರ ಹೆಸರುಗಳು ಬಯಲಾಗಲಿದೆ ಎಂದಿದ್ದಾಳೆ.

#ChaitraKundapura #HinduActivist
#SuraiyyaAnjum
#ChaitraKundapurArrest #CCB #UdupiPolice #FraudCase #Chaitra4Crore #ProHinduActivist #ChaitraKundapur #CheatingBusinessman #CCBPolice #GaganKaduru #GovindaBabuPoojari #Byndoor #Congress #BJPRSS

~HT.188~ED.34~PR.28~